New Gossip About Yash Remuneration For Y19, Yash Name In Highest Paid Actor List
ಯಶ್ 19ನೇ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುವುದಿಲ್ಲ ಎನ್ನುವುದನ್ನು, ಫಿಲ್ಮೀ ಬೀಟ್ ಈಗಾಗಲೇ ಖಚಿತಪಡಿಸಿದೆ. ಈಗ ಯಶ್ ಸಂಭಾವನೆ ಬಗ್ಗೆ ಗಾಳಿ ಸುದ್ದಿ ಒಂದು ಹಬ್ಬಿದೆ. ಯಶ್ ಮುಂದಿನ ಸಿನಿಮಾಗೆ ಸಂಭಾವನೆ ಪಡೆದುಕೊಂಡಿದ್ದಾರ ಎನ್ನುವ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.